ಮುಂಬೈ: ಸದ್ಯ ಎಲ್ಲೆಡೆ ಭಾರೀ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಈಗಲೇ ಎಲ್ಲ ಎಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಅದರಂತೆ ಇಲ್ಲಿಯ ಬೀಚ್ ಗಳಲ್ಲಿ ಬೆಳಗ್ಗೆ 6 ರಿಂದ 10 ಗಂಟೆ ಮಾತ್ರ ಸಾರ್ವಜಿಕ ಪ್ರವೇಶಕ್ಕೆ
ಅವಕಾಶ ನೀಡಲಾಗುತ್ತಿದೆ.
ಹೌದು. ರೆಡ್ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ಸಮಯದಲ್ಲಿ ಬೀಚ್ ಪ್ರವೇಶಕ್ಕೆ ಟೈಮ್ ಫಿಕ್ಸ್ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿಯೇ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಅಲರ್ಟ್ ಆಗಿದೆ.
ಹಾಗಾಗಿಯೇ ಬೀಚ್ ಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಬೆಳಗ್ಗೆ 6 ರಿಂದ 10 ಟೈಮ್ ನಿಗದಿ ಮಾಡಲಾಗಿದೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ತಿಳಿಸಿದೆ.
PublicNext
07/07/2022 10:33 pm