ಯಮುನಾ ನದಿಯಲ್ಲಿ ವಿಷಕಾರಿ ನೊರೆ: ಹೊರಹಾಕಲು ದೆಹಲಿ ಜಲ ಮಂಡಳಿ ಕಾರ್ಯನಿರತ
ದೆಹಲಿ: ಯಮುನಾ ನದಿ ಕಲುಷಿತಗೊಂಡಿದೆ.ವಿಷಕಾರಿ ನೊರೆ ಇಡೀ ನದಿಯನ್ನ ಆವರಿಸಿದೆ. ಇದನ್ನ ಹೊರಹಾಕಲು ಈಗ ಇಲ್ಲಿಯ ಜಲ ಮಂಡಳಿ ಕಾರ್ಯನಿರತವಾಗಿದೆ.ಜಲ ಮಂಡಳಿಯ ಸಿಬ್ಬಂದಿ ಅಶೋಕ್ ಕುಮಾರ್ ತಮ್ಮ ಈ ಕಾರ್ಯದ ಬಗ್ಗೆ ಇಲ್ಲಿ ಹೇಳಿಕೊಂಡಿದ್ದಾರೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ