ಬೆಂಗಳೂರು:ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಶಿವಾನಂದ ಸರ್ಕಲ್ ಬಳಿ ಸಿಮೆಂಟ್ ಲಾರಿ ಕೆಟ್ಟು ನಿಂತಿದೆ.ಶಿವಾನಂದ್ ರೈಲ್ವೆ ಬ್ರಿಡ್ಜ್ ಕೆಳಗಡೆ ಲಾರಿ ಕೆಟ್ಟು ನಿಂತಿದೆ.ನೀರಿನ ಹರಿವು ಕಾಣದೆ ಬ್ರಿಡ್ಜ್ ಕೆಳಗಡೆ ಬಂದಿರುವ ಲಾರಿ,ಮುಂದಕ್ಕೆ ಚಲಿಸದೇ ಬ್ರಿಡ್ಜ್ ಕೆಳಗಡೆ ಸಿಲುಕಿದೆ. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ.
PublicNext
31/07/2022 12:10 pm