ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರ: ಗ್ರಾಮೀಣ ದಸರಾ ಸಂಭ್ರಮ : ಕೆಸರು ಗದ್ದೆ ಓಟದಲ್ಲಿ ವಯೋವೃದ್ದರು

ಮೈಸೂರ: ರೈತ ಮತ್ತು ಗ್ರಾಮೀಣ ದಸರಾ ಹಿನ್ನಲೆ ಇಂದು ಟಿ ನರಸೀಪುರ ತಾಲ್ಲೂಕು ಆಡಳಿತದ ವತಿಯಿಂದ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು.

ರೈತ ದಸರಾ ಅಂಗವಾಗಿ ಏರ್ಪಡಿಸಿದ್ದ ಕೆಸರು ಗದ್ದೆ ಓಟಕ್ಕೆ ಇಒ ಕೃಷ್ಣ ಚಾಲನೆ ನೀಡಿದರು. ಬಳಿಕ ಮಾತನಾಡಿ ಪ್ರತ್ಯೇಕ ಆಟೋಟಗಳಿಗೆ ಬಂದಿದ್ದ ಎಲ್ಲಾ ಗ್ರಾಮೀಣ ಕ್ರೀಡಾಪಟುಗಳಿಗೆ ಶುಭಕೋರಿದರು.

ಕೆಸರು ಗದ್ದೆ ಓಟದಲ್ಲಿ ಪುರುಷರು ಮಾತ್ರವಲ್ಲದೆ ಮಹಿಳೆಯರು ಭಾಗವಹಿಸಿದ್ದರಲ್ಲದೆ ವಯೋವೃದ್ಧರು ಭಾಗವಹಿಸಿದ್ದು ವಿಶೇಷವಾಗಿತ್ತು.

Edited By : Manjunath H D
PublicNext

PublicNext

26/09/2022 04:23 pm

Cinque Terre

21.9 K

Cinque Terre

0