ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಹಬ್ಬಕ್ಕೆ ಅನೇಕ ಪೂರಕ ಆಚರಣೆ ಮತ್ತಷ್ಟು ಕಳೆಕಟ್ಟುತ್ತಿವೆ. ಇಂತಹ ಪೂರಕ ಅಂಶಗಳಲ್ಲಿ ಮೈಸೂರು ಅರಮನೆಯಲ್ಲಿ ದಸರಾಬೊಂಬೆ ಪ್ರದರ್ಶನವೂ ಪ್ರಮುಖವಾದದ್ದು. ಇಂತಹ ಹಿನ್ನಲೆಯ ದಸರಾ ಹಬ್ಬದ ಬೊಂಬೆ ಪ್ರದರ್ಶನದ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ..
Kshetra Samachara
30/09/2022 08:39 pm