ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಹೃದಯಘಾತದಿಂದ ಹುಣಸೂರು ತಾಲೂಕಿನ ಯೋಧ ಸಾವು

ಮೈಸೂರು: ಹುಣಸೂರು ತಾಲ್ಲೂಕಿನ ಚೀಟೆಕ್ಯಾತನಹಳ್ಳಿ ಗ್ರಾಮದ ಚೇರ್ಮನ್ ಕೃಷ್ಣೇಗೌಡರ ಪುತ್ರ ಸೈನಿಕ ಮಹೇಶ್ ಅವರು ರಜೆಯ ಮೇಲೆ ಊರಿಗೆ ಬಂದಿದ್ದರು. ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಭಾರತೀಯ ಸೇನೆಯ ವಿಧಿ-ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ಮಾಡಲಾಯಿತು.

ಇನ್ನು ಯೋಧ ಮಹೇಶ್ ಅವರ ಅಂತಿಮ ದರ್ಶನಕ್ಕೆ ತಾಲ್ಲೂಕಿನ ಶಾಸಕ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Edited By : Nagaraj Tulugeri
Kshetra Samachara

Kshetra Samachara

12/10/2022 05:29 pm

Cinque Terre

1.4 K

Cinque Terre

0