ಮಂಗಳೂರು: 33/11ಕೆ.ವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆ.ವಿ ಕಾರ್ ಸ್ಟ್ರೀಟ್ ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸೆ.6ರ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ನ್ಯೂಫೀಲ್ಡ್ ಸ್ಟ್ರೀಟ್, ಕಾರ್ ಸ್ಟ್ರೀಟ್, ದಯಾನಂದ ಪೈ ಕಾಲೇಜು, ಮಹಾಮಾಯಿ ದೇವಸ್ಥಾನ ರಸ್ತೆ, ಕಾರ್ಪೊರೇಷನ್ ಬ್ಯಾಂಕ್, ಗೋಪಾಲಕೃಷ್ಣ ದೇವಸ್ಥಾನ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಉರ್ವ ಮಾರ್ಕೇಟ್: 33/11ಕೆ.ವಿ ಉರ್ವ ಮಾರ್ಕೆಟ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಹೊಯಿಗೆಬೈಲ್ ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸೆ.06 ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪಾಯಿಸ್ ಮನಾರ್, ಸುಂಕದಕಟ್ಟೆ ಗೋಕುಲ್ ಡೈರಿ ರೋಡ್, ಬಾಪೂಜಿ ನಗರ, ಆಕಾಶವಾಣಿ ಕ್ವಾಟ್ರಸ್, ಡೊಮಿನಿಕ್ ಚರ್ಚ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಮೂಡುಬಿದಿರೆ: 110/11 ಕೆ.ವಿ ಮೂಡುಬಿದಿರೆ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಗಾಂಧಿನಗರ, ಪುಚ್ಚೆಮೊಗರು, ಕಡಂದಲೆ, ಗಂಟಾಲ್ ಕಟ್ಟೆ, ತಾಕೊಡೆ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಸೆ.6ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮೂಡುಬಿದಿರೆ ಪೇಟೆ, ಗಾಂಧಿನಗರ, ಬೊಗ್ರುಗುಡ್ಡೆ, ಬಿರಾವು, ತಾಕೊಡೆ, ಪುಚ್ಚೆಮೊಗರು, ಕೋಟೆಬಾಗಿಲು ದ್ವಾರ, ಗಂಟಾಲ್ ಕಟ್ಟೆ, ಕಲ್ಯಾಣಿಕೆರೆ, ಮಾರೂರು, ಹೊಸಂಗಡಿ, ನೆತ್ತೋಡಿ, ಮಹಾವೀರ ಕಾಲೇಜ್ ರೋಡ್, ಪುಚ್ಚೆಮೊಗರು ವಾಟರ್ ಸಪ್ಲೈ, ಪಳಕಳ, ಗುಡ್ಡೆಯಂಗಡಿ, ಮುರ್ಕತ್ ಪಲ್ಕೆ, ಕೊಡ್ಯಡ್ಕ, ಕೇಮಾರ್, ಪಾಲಡ್ಕ, ವರ್ಣಬೆಟ್ಟು, ಮುಂಡ್ರುದೆ, ಶೆಡ್ಯ, ಜೋಡುಕಟ್ಟೆ, ಕಡಂದಲೆ ಪಲ್ಕೆ, ಬೊಮ್ಮಳಗುಡ್ಡೆ, ಕಡಂದಲೆ ದೇವಸ್ಥಾನ, ನಲ್ಲೆಗುತ್ತು, ಎಲ್ಲೂರು ಗುತ್ತು, ಕಲ್ಲೋಳಿ, ಬಿ.ಟಿ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Kshetra Samachara
05/09/2022 10:12 pm