ಮುಲ್ಕಿ: ಕಿನ್ನಿಗೋಳಿ ರಾಜರತ್ನ ಪುರದ ವೀರ ಮಾರುತಿವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಮನೋಜ್ ಕುಕ್ಯಾನ್ ಆಶಾ ದಂಪತಿಗಳ ಸುಪುತ್ರಿ ಕುಮಾರಿ ದಿಶಾ ಕುಕ್ಯಾನ್ ರವರು ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ರಾಗಿರುತ್ತಾರೆ
Kshetra Samachara
12/06/2022 06:54 pm