ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲಿನಲ್ಲಿ 20 ಜೋಡಿಗಳ ಸರಳವಿವಾಹ

ಬಜಪೆ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇಂದು 20 ಜೋಡಿಗಳು ಸರಳ ವಿವಾಹದ ಮೂಲಕ ಹಸೆಮಣೆ ಏರಿದರು.ದೇವಸ್ಥಾನದಲ್ಲಿ ಬೆಳಿಗ್ಗಿನಿಂದ ವಿವಾಹದ ಮುಹೂರ್ತಗಳು ಆರಂಭಗೊಂಡಿತು.ಮಧ್ಯಾಹ್ನದ ತನಕ ವಿವಾಹ ಮುಹೂರ್ತಗಳು ನಡೆಯಿತು.ಮಧ್ಯಾಹ್ನ ದೇವಳದ ಭೋಜನಾ ಶಾಲೆಯಲ್ಲಿ ಭಕ್ತಾಧಿಗಳು ಅನ್ನ ಪ್ರಸಾದವನ್ನು ಸ್ವೀಕರಿಸಿದರು.

ವಿವಾಹ ಕಾರ್ಯಕ್ರಮಗಳಿಗೆ ದೇವಸ್ಥಾನದ ವತಿಯಿಂದ ಎಂದಿನಂತೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

Edited By : PublicNext Desk
Kshetra Samachara

Kshetra Samachara

20/05/2022 06:55 pm

Cinque Terre

2.25 K

Cinque Terre

0

ಸಂಬಂಧಿತ ಸುದ್ದಿ