ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ದೇವಳವು ಜಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ದೇವಳದಲ್ಲಿ ಎ.14 ರಿಂದ ವರ್ಷಾವಧಿ ಜಾತ್ರೆಯು ಆರಂಭಗೊಂಡಿದ್ದು,ನಾಳೆ ವರ್ಷಾವಧಿ ಜಾತ್ರೆಯು ಸಂಪ್ಪನ್ನಗೊಳ್ಳಲಿದೆ.
Kshetra Samachara
21/04/2022 07:56 am