ಬಜಪೆ:ಸಮೀಪದ ಕೊಳಂಬೆ ಸುರಭಿಕಟ್ಟೆ ಶ್ರೀ ನಾಗಬ್ರಹ್ಮ ದೇವಸ್ಥಾನದ ವರ್ಷಾವಧಿ ಜಾತ್ರೆಯು ಕುಡುಪು ವೇದಮೂರ್ತಿ ನರಸಿಂಹ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಿನ್ನೆ ನಡೆಯಿತು.ಬೆಳಿಗ್ಗೆ ದೇವಳದಲ್ಲಿ ತೋರಣ ಮುಹೂರ್ತ,ಗಣಪತಿ ಹೋಮ,ನವಕ ಕಲಶ ,ಪ್ರಧಾನ ಹೋಮ,ಮದ್ಯಾಹ್ನ ಕಲಶಾಭಿಷೇಕ,ಮಹಾಪೂಜೆ ಹಾಗೂ ಅನ್ನಸಂತರ್ಪಣೆಯು ನಡೆಯಿತು.
Kshetra Samachara
09/04/2022 11:17 pm