ಬಜಪೆ:ಇಲ್ಲಿಗೆ ಸಮೀಪದ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯು ಇಂದಿನಿಂದ ಆರಂಭಗೊಂಡಿದ್ದು,ಮಾ 22 ರ ತನಕ ಜರುಗಲಿದೆ.
ಇಂದು ದೇವಸ್ಥಾನದಲ್ಲಿ ಧ್ವಜಾರೋಹಣ ಹಾಗೂ ದೇವರ ಉತ್ಸವ ಬಲಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು.ನೂರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡರು.
Kshetra Samachara
18/03/2022 09:29 pm