ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಂಕ ಎಕ್ಕಾರು: ಶ್ರೀದೇವಿ ಶಾಂತೇಶ್ವರೀ ಮಂದಿರದಲ್ಲಿ ಮಹಾಪೂಜೆ ಸಂಭ್ರಮ

ಬಜಪೆ:ಶ್ರೀದೇವಿ ಶಾಂತೇಶ್ವರಿ ಮಂದಿರ ತೆಂಕ ಎಕ್ಕಾರು ಕುದ್ರುವಿನಲ್ಲಿ ಶಾಂತೇಶ್ವರಿ ಅಮ್ಮನವರ ಮಹಾಪೂಜೆಯು ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ಗಣಹೋಮ,ಸತ್ಯನಾರಾಯಣ ಪೂಜೆ ,ಮಹಾಪೂಜೆ ,ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆಯು ನಡೆಯಿತು.ಮಹಾಪೂಜೆಯಲ್ಲಿ ಗ್ರಾಮಸ್ಥರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡರು.

Edited By : PublicNext Desk
Kshetra Samachara

Kshetra Samachara

14/03/2022 05:26 pm

Cinque Terre

1.72 K

Cinque Terre

0

ಸಂಬಂಧಿತ ಸುದ್ದಿ