ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಿನಡ್ಕ: ಶ್ರೀ ವಿಠೋಬ ರುಕುಮಾಯಿ ಭಜನಾ ಮಂದಿರದಲ್ಲಿ ಭಜನೆ, ದೀಪೋತ್ಸವ

ಮುಲ್ಕಿ: ಮುಲ್ಕಿ ಸಮೀಪದ ಪಂಜಿನಡ್ಕ ಶ್ರೀ ವಿಠೋಬ ರುಕುಮಾಯಿ ಭಜನಾ ಮಂದಿರದಲ್ಲಿ ವರ್ಷಾವಧಿ ಭಜನಾ ಮಹೋತ್ಸವ ಹಾಗೂ ದೀಪೋತ್ಸವ ಸರಳ ರೀತಿಯಲ್ಲಿ ಜರುಗಿತು. ಭಜನಾ ಮಂಗಲೋತ್ಸವದಲ್ಲಿ ಕೊಲೆಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಅವರು ದೀಪ ಪ್ರಜ್ವಲಿಸಿ ಮಾತನಾಡಿ, ದೀಪೋತ್ಸವದ ಮೂಲಕ ವಿಶ್ವಕ್ಕೆ ಬಂದಿರುವ ಕೊರೊನಾ ಮಹಾಮಾರಿ ದೂರವಾಗಿ ಆರೋಗ್ಯ, ಶಾಂತಿ ನೆಲೆಸಲಿ ಎಂದರು.

ದೀಪೋತ್ಸವದ ಪ್ರಯುಕ್ತ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು.

Edited By : Nagaraj Tulugeri
Kshetra Samachara

Kshetra Samachara

16/12/2020 01:50 pm

Cinque Terre

9.23 K

Cinque Terre

1

ಸಂಬಂಧಿತ ಸುದ್ದಿ