ಮುಲ್ಕಿ: ಇತಿಹಾಸದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ತಟದಲ್ಲಿ ಭಾರೀ ಮಳೆಗೆ ಮೈತುಂಬಿ ಹರಿಯುತ್ತಿರುವ ನಂದಿನಿ ನದಿ ಭೋರ್ಗರೆಯುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಪ್ರವಾಸಿಗರು ನಂದಿನಿ ನದಿಯ ಹರಿಯುವ ರಮಣೀಯ ದೃಶ್ಯವನ್ನು ಫೋಟೋದಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಕಾಣುತ್ತಿದ್ದು ಕೆಲವರಂತೂ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ.
Kshetra Samachara
06/07/2022 01:20 pm