ಮುಲ್ಕಿ:ಬಿರುವೆರ್ ಕುಡ್ಲ (ರಿ)ಮುಲ್ಕಿ ಘಟಕದ ವತಿಯಿಂದ 53ನೇ ಸೇವಾ ಯೋಜನೆಯ ಏಳತ್ತೂರು ಗ್ರಾಮದ ಶಂಕರ ಪೂಜಾರಿಯವರ ಮಗ ವಿಶಾಲ್ ಎಂಬವರ ಚಿಕಿತ್ಸೆಗೆ ಘಟಕದ ವತಿಯಿಂದ ಅಧ್ಯಕ್ಷರಾದ ಕಿಶೋರ್ ಸಾಲ್ಯಾನ್ ಚೆಕ್ ಮುಖಾಂತರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಉಮೇಶ್ ಮಾನಂಪಾಡಿ. ಕಿಶೋರ್ ಅಂಚನ್. ಕೇಶವ ಸುವರ್ಣ. ಸಂಘಟನಾ ಕಾರ್ಯದರ್ಶಿಗಳಾದ ನರಸಿಂಹ ಪೂಜಾರಿ ಹಾಗೂ ದೀಪಕ್. ಅನಿಲ್. ಕಿರಣ್ ಮತ್ತಿತರರು ಉಪಸ್ಥಿತರಿದ್ದರು ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ ಅಮೀನ್ ನಿರೂಪಿಸಿದರು.
Kshetra Samachara
29/03/2022 03:51 pm