ಶಿವಮೊಗ್ಗ:ಮೂಲ್ಕಿ ಮೂಡಬಿದ್ರಿ ಶಾಸಕ ಉಮಾನಾಥ್ ಕೋಟ್ಯಾನ್ ಶಿವಮೊಗ್ಗದಲ್ಲಿ ಆಗಂತುಕರಿಂದ ಹತ್ಯೆಯಾದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ರವರ ಮನೆಗೆ ತೆರಳಿ ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿ ವೈಯಕ್ತಿಕ 1 ಲಕ್ಷ ರೂಪಾಯಿಯ ಧನ ಸಹಾಯ ನೀಡಿದರು.
ಈ ಸಂಧರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಅರುಣ್ ಶಂಕರಮೂರ್ತಿ ಜೊತೆಗಿದ್ದರು.
Kshetra Samachara
24/02/2022 03:26 pm