ಮುಲ್ಕಿ: ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ಮೂಡುಬಿದಿರೆ ಸ್ವರಾಜ್ ಮೈದಾನ ಬಳಿಯ ಕಾಮಧೇನು ಸಭಾಭವನದಲ್ಲಿ ನಡೆಯುವ "ಪ್ರಶಿಕ್ಷಣ ವರ್ಗ -2020"ರ ಉದ್ಘಾಟನೆಯನ್ನು ಶಾಸಕ ಉಮಾನಾಥ್ ಕೋಟ್ಯಾನ್ ನೆರವೇರಿಸಿದರು.
ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ವಹಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಮಂಡಲ ಪ್ರಭಾರಿ ಗಣೇಶ ಹೊಸಬೆಟ್ಟು, ಜಿಲ್ಲಾ ಪ್ರಶಿಕ್ಷಣ ಸಹಸಂಚಾಲಕ ಸುಧಾಕರ ಆಚಾರ್ಯ, ಮುಲ್ಕಿ-ಮೂಡುಬಿದಿರೆ ಮಂಡಲದ ಅಪೇಕ್ಷಿತರು ಉಪಸ್ಥಿತರಿದ್ದರು.
Kshetra Samachara
29/11/2020 11:20 am