ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಲಡ್ಕ: ವಿಶ್ವ ಪರಿಸರ ದಿನ ಆಚರಣೆ

ಮುಲ್ಕಿ: ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಿಶ್ವ ಪರಿಸರ ದಿನದ ಸದವಸರದಲ್ಲಿ ಕಟೀಲು ಸಮೀಪದ ಮುಲ್ಲಡ್ಕ ಕುಲಾಲ ಭವನದ ಪರಿಸರದಲ್ಲಿ ಜರಗಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಮುಂಡ್ಕೂರಿನ ವ್ಯವಸ್ಥಾಪನಾ ಸಮಿತಿ ಸದಸ್ಯ ರಘುವೀರ ಶೆಣೈ ರವರು ಹಣ್ಣಿನ ಗಿಡ ನೆಟ್ಟರು. ಈ ಸಂದರ್ಭ ಸ್ಥಳೀಯ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/06/2022 07:09 pm

Cinque Terre

1.56 K

Cinque Terre

0