ಮುಲ್ಕಿ: ಸಮೀಪದ ಪುನರೂರಿನ ಶ್ರೀ ಬ್ರಹ್ಮ ಮುಗೇರ ದೈವಸ್ಥಾದ ಪಾಕಶಾಲೆಯ ಶಿಲಾನ್ಯಾಸವನ್ನು ಮುತ್ತಪ್ಪ ಗುರಿಕಾರರು ನೆರವೇರಿಸಿ ಮಾತನಾಡಿ ದೈವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮದ ಏಳಿಗೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ದೈವಸ್ಥಾನದ ಅರ್ಚಕ ರಘುರಾಮ್ ಪುನರೂರು, ದಾಸು ಮೇಸ್ತ್ರಿ ಪುನರೂರು, ಬ್ರಹ್ಮ ಮುಗೇರ ದೈವಸ್ಥಾನ ಪುನರೂರುನ ಅಧ್ಯಕ್ಷ ಹರೀಶ್ ಪಿ, ಕಾರ್ಯದರ್ಶಿ ಉಮೇಶ್ ಪಿ, ಪಟೇಲ್ ವಾಸುದೇವ ರಾವ್, ಸುರೇಶ್ ರಾವ್ ನೀರಳಿಕೆ ಪುನರೂರು, ರವಿ ಶೆಟ್ಟಿ ಪುನರೂರು ಗುತ್ತು,ಪ್ರಶಾಂತ್ ಪುನರೂರು, ಗೋವರ್ಧನ್ ಪದ್ಮಶಾಲಿ ಪುನರೂರು, ಶ್ರೀ ಬ್ರಹ್ಮ ಮುಗೇರ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಪುನರೂರು ಕಾರ್ಯಾಧ್ಯಕ್ಷ ಗೋಪಾಲ ಕೃಷ್ಣ ಆರ್ ಪುನರೂರು, ರಾಕೇಶ್ ಕೊರಗಪ್ಪ ಪುನರೂರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
15/04/2022 06:41 pm