ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುತ್ತೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಮೀಳ ಅಧ್ಯಕ್ಷ ರಾಗಿ ಆಯ್ಕೆ

ಮೂಡುಬಿದಿರೆ:ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಬೆಂಗಳೂರು, ಮಂಗಳೂರು ದಕ್ಷಿಣ ವಲಯದ 2022-2027 ರ ಅವಧಿಗೆ ನಡೆದ ತಾಲೂಕು ಸಂಘದ ನಿರ್ದೇಶಕರ ಮತ್ತು ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮುತ್ತೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಮೀಳ ಇವರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿ ಯಾಗಿ ಅನಿತ ಎಲ್ ಸಿಕ್ವೇರಾ, ಉಪಾಧ್ಯಕ್ಷ‌ ಉದಯಶಂಕರ್ ನಾಯ್ಕ್ , ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ್ , ಜತೆ ಕಾರ್ಯದಶಿ೯ಯಾಗಿ ನವೀನ್ ಚಂದ್ರ ಐಲ್, ಸಂಘಟನಾ ಕಾರ್ಯದರ್ಶಿ ರಾಧಿಕ ಎಸ್. ರಾವ್ , ರಾಜ್ಯ ಪರಿಷತ್ ಸದಸ್ಯರಾಗಿ ಸ್ಟ್ಯಾನಿ ಜೆ. ತಾವ್ರೋ, ಜಿಲ್ಲಾ ಕಾರ್ಯದರ್ಶಿಯಾಗಿ ಮಾರ್ಕ್ ಜೆ. ಮೆಂಡೋನ್ಸಾ, ಸಹಸಂಘಟನಾ ಕಾರ್ಯದರ್ಶಿಗಳಾಗಿ ಮಹೇಶ್ಎಂ.ಎಸ್, ರಾಮಮೂರ್ತಿ ಕೆ.ಎನ್, ವೀಣಾಆಯ್ಕೆಗೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

20/07/2022 09:17 pm

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ