ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: 'ಸಾಕ್ಷಾಂ 22 ವಾಕಥಾನ್'

ಸುರತ್ಕಲ್: ಮಂಗಳೂರು ರಿಫೈನರಿ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ( MRPL) ಮತ್ತು PCRA ಆಯೋಜಿಸಿದ ಸಾಕ್ಷಾಂ 22 ವಾಕಥಾನ್ ನಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಇಂದು ಬೆಳಿಗ್ಗೆ 6:30 ಕ್ಕೆ ಸುರತ್ಕಲ್ ನ ಗೋವಿಂದ ದಾಸ ಕಾಲೇಜಿನಲ್ಲಿ ಶಾಸಕರು ಗಣ್ಯರೊಂದಿಗೆ ವಾಕಥಾನ್ ಗೆ ಚಾಲನೆ ನೀಡಿದರು.

MRPL-ONGC ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/04/2022 01:40 pm

Cinque Terre

392

Cinque Terre

0

ಸಂಬಂಧಿತ ಸುದ್ದಿ