ಕಾವೂರು: ಸರಕಾರದ ವಿವಿಧ ಸವಲತ್ತುಗಳಾದ ಹಕ್ಕು ಪತ್ರ, ಪಿಂಚಣಿ, ವೃದಾಪ್ಯ ವೇತನ ಪ್ರಮಾಣಪತ್ರಗಳನ್ನು ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಕಾವೂರಿನಲ್ಲಿರುವ ಗ್ರಾಮ ಕರಣಿಕರ ಕಚೇರಿಯಲ್ಲಿ ಇಂದು ವಿತರಿಸಿದರು. ಈ ಸಂದರ್ಭ
ಉಪಮೇಯರ್ ಸುಮಂಗಳಾ ರಾವ್, ಮ.ನ.ಪಾ ಸದಸ್ಯರಾದ ಗಾಯತ್ರಿ ರಾವ್, ಕಿರಣ್ ಕುಮಾರ್, ಲೋಹಿತ್ ಅಮೀನ್, ಶರತ್ ಕುಮಾರ್, ಉಪ ತಹಸೀಲ್ದಾರ್ ನವೀನ್, ಕಂದಾಯ ಅಧಿಕಾರಿಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/04/2022 09:51 pm