ಬಂಟ್ವಾಳ: ಕಾರ್ಮಿಕರಿಗೆ ಸವಲತ್ತುಗಳನ್ನು ಒದಗಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಲೊರೆಟ್ಟೊದಲ್ಲಿರುವ ಗೇರು ಫ್ಯಾಕ್ಟರಿಯೊಂದರ ಸುಮಾರು ನೂರರಷ್ಟು ಕಾರ್ಮಿಕರು ಬಂಟ್ವಾಳ ನಗರ ಠಾಣೆ ಎದುರು ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಮಾಲೀಕರು ಸ್ಥಳಕ್ಕೆ ಆಗಮಿಸಿ ಪರಿಹಾರ ಒದಗಿಸಬೇಕು, ಪೊಲೀಸರು ಮಧ್ಯಸ್ತಿಕೆ ವಹಿಸಿ ತಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.
Kshetra Samachara
19/10/2020 04:31 pm