ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ವರ್ಷಕ್ಕೆ ಮಂಗಳೂರು ಎರಡು ರೈಲುಗಳ ಪುನರಾರಂಭ

ಮಂಗಳೂರು:ಹೊಸ ವರ್ಷಕ್ಕೆ ರೈಲುಗಳ ಸಂಚಾರ ಆರಂಭಗೊಳ್ಳುತ್ತಿದೆ. ಕೋವಿಡ್‌ ನಿಂದ ಸ್ಟಾಪ್ ಆಗಿದ್ದ ಮಂಗಳೂರಿನಿಂದ ಹೊರಡುವ ಎರಡು ಪ್ರಮುಖ ರೈಲುಗಳ ಸಂಚಾರವನ್ನ ಪುನರಾರಂಭಿಸಲಾಗುತ್ತಿದೆ.

ಆದರೆ, ಈ ರೈಲಿನಲ್ಲಿ ಯಾವುದೇ ರೀತಿ ರಿಸರ್ವೇಶನ್ ಇರೋದಿಲ್ಲ.ನಿಗದಿತ ಕೋಚ್ ಗಳು ಮಾತ್ರ ಇರುತ್ತವೆ. ಮಂಗಳೂರಿನಿಂದ ಹೊರಡುವ ಈ ರೈಲುಗಳು ಇಂತಿವೆ.

ಮಂಗಳೂರು-ಸೆಂಟ್ರಲ್-ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲು

ಈ ಟ್ರೈನ್ ಜನವರಿ ಒಂದರಿಂದಲೇ ಸಂಚಾರ ಆರಂಭಿಸಲಿದೆ. ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ -ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್

ಚೆನ್ನೈ ಸೆಂಟ್ರಲ್ ಮೇಲ್ ರೈಲು.

ಜನವರಿ 1 ರಿಂದ 16 ವರೆಗೂ ತಿರುವನಂತಪುರ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಮಲಬಾರ್ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ.

Edited By :
Kshetra Samachara

Kshetra Samachara

26/12/2021 07:27 am

Cinque Terre

3.21 K

Cinque Terre

0

ಸಂಬಂಧಿತ ಸುದ್ದಿ