ಮೂಡುಬಿದಿರೆ: ಒಂಟಿಕಟ್ಟೆ ನಿವಾಸಿ, ಶ್ರೀ ಹನುಮಂತ ದೇವಸ್ಥಾನದ ಬಳಿಯ ಜಾನ್ ಡ್ರೈ ಕ್ಲೀನಿಂಗ್ ಅಂಗಡಿ ಮಾಲೀಕ ಎಲಿಯಾಸ್ ಡಿಕೋಸ್ತ (72 ) ಅಲ್ಪಕಾಲದ ಅಸೌಖ್ಯದಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾದರು.
ಅವರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ. ಎಳೆಯ ವಯಸ್ಸಿನಲ್ಲಿ ಡ್ರೈ ಕ್ಲೀನಿಂಗ್ ವೃತ್ತಿನಿರತರಾಗಿ ಕಳೆದ ನಾಲ್ಕೂವರೆ ದಶಕಗಳಿಂದ ಅವರು ಸೇವೆಯಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು.
Kshetra Samachara
16/01/2021 09:56 pm