ಕಡಬ: ಕೋಡಿಂಬಾಳ ಕನ್ನುಕುಝೀಯಿಲ್ ನಿವಾಸಿ ಮ್ಯಾಥ್ಯು(107) ಅವರು ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾದರು.
ಕೋಡಿಂಬಾಳದಲ್ಲಿ ಸಂತ ಜಾರ್ಜ್ ಚರ್ಚ್ ನಿರ್ಮಾಣ ಸಮಯದಲ್ಲಿ ಮುಂಚೂಣಿಯಲ್ಲಿದ್ದರು.1913 ರಲ್ಲಿ ಕೇರಳ ಕೊಟ್ಟಯಂನಲ್ಲಿ ಜನಿಸಿದ ಇವರು 1947ರಲ್ಲಿ ಕರ್ನಾಟಕಕ್ಕೆ ಬಂದು ನೆಲೆಸಿದರು.
ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಕಾರ್ಯ ಇಂದು ಸಂಜೆ 5 ಗಂಟೆಗೆ ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚಿನಲ್ಲಿ ನಡೆಯಲಿದೆ.
Kshetra Samachara
23/10/2020 01:45 pm