ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾಮಹೋತ್ಸದ ಪ್ರಯುಕ್ತ ದೇವಳದ ರಥ ಬೀದಿಯಲ್ಲಿ ಗೋಪುರದ ಆಕೃತಿಯಲ್ಲಿನ ದೀಪಗಳು ಭಕ್ತಾದಿಗಳ ಗಮನ ಸೆಳೆಯುತ್ತಿದೆ.
ಗೋಪುರದಾಕೃತಿಗೆ ಗ್ಲಾಸ್ ಗೆ ಎಣ್ಣೆ ಹಾಕಿ ದೀಪ ಉರಿಸಲಾಗುತ್ತದೆ, ಇಡೀ ಗೋಪುರ ವಿದ್ಯುತ್ ಮೂಲಕ ತಿರುಗುತ್ತಿದ್ದು ಆಕರ್ಷಣೀಯವಾಗಿ ಕಾಣುತ್ತಿದೆ.
ಪ್ರತೀ ವರ್ಷ ಜಾತ್ರಾಮಹೋತ್ಸವದ ಸಂದರ್ಭ ಪ್ರತೀ ದಿನ ಉರಿಸಲಾಗುತ್ತಿದ್ದು ದೇವಳಕ್ಕೆ ಬರುವ ಪ್ರವಾಸಿ ಭಕ್ತರ ಕಣ್ಮನ ಸೆಳೆಯುತ್ತಿದೆ.
Kshetra Samachara
21/04/2022 10:14 am