ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಯಕ್ಷಗಾನದ ಖ್ಯಾತ ಕಲಾವಿದರಿಗೆ ಗೌರವ

ಕಟೀಲು : ಯಕ್ಷಗಾನದ ಖ್ಯಾತ ಕಲಾವಿದ  ತೊಂಭತ್ತರ ಹರೆಯದ ಡಾ. ಕೋಳ್ಯೂರು ರಾಮಚಂದ್ರ ರಾವ್ ದಂಪತಿಗಳನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ಮಂಗಳವಾರ ಗೌರವಿಸಲಾಯಿತು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಉಪಸ್ಥಿತರಿದ್ದರು.  ನಾನಾ ಮೇಳಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಡಾ. ಕೋಳ್ಯೂರು ಅವರು ಕಟೀಲು ಯಕ್ಷಗಾನ ಮೇಳದಲ್ಲೂ ಅನೇಕ ವರುಷಗಳ ಕಾಲ ಕಲಾಸೇವೆಗೈದಿದ್ದರು.

Edited By : PublicNext Desk
Kshetra Samachara

Kshetra Samachara

26/10/2021 08:46 pm

Cinque Terre

1.34 K

Cinque Terre

0