ಮುಲ್ಕಿ: ಕಿನ್ನಿಗೋಳಿಯಲ್ಲಿ ನಾಳೆಯಿಂದ ಐದು ದಿನಗಳ ಕಾಲ ನಡೆಯಲಿರುವ ಶಾರದಾ ಮಹೋತ್ಸವಕ್ಕೆ ಪೂರ್ವ ಭಾವಿಯಾಗಿ ಶಾರದಾ ಮೂರ್ತಿಯ ಪ್ರತಿಷ್ಠಾ ಮೆರವಣಿಗೆ ನಡೆಯಿತು.
ಚೆಂಡೆ ವಾದ್ಯಗಳು ಮರವಣಿಗೆಗೆ ಮೆರಗು ನೀಡಿದವು.
ನಾಳೆ ಬೆಳ್ಳಿಗ್ಗೆ ಶಾರದೆಯ ಪ್ರತಿಷ್ಟಾಪನೆ ನಡೆದು ಆ 6 ರಂದು ಕಟೀಲು ನಂದಿನಿ ನದಿಯಲ್ಲಿ ವಿಸರ್ಜನೆಗೊಳ್ಳಲಿದೆ.
Kshetra Samachara
01/10/2022 09:07 pm