ಕಟೀಲು: ಕೊಡೆತ್ತೂರಿನ ನವರಾತ್ರಿ ಮೆರವಣಿಗೆ ಸೇವಾ ಸಮಿತಿ ವತಿಯಿಂದ ಲಲಿತಾ ಪಂಚಮಿಯ ಶುಭ ದಿನದಂದು ಅದ್ದೂರಿಯಾಗಿ ನಡೆಯಲಿರುವ 58ನೇ ವರ್ಷದ "ನವರಾತ್ರಿ ಮೆರವಣಿಗೆ" ಯ ಹುಲಿ ವೇಷಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಿಲಿನಲಿಕೆ ಪ್ರತಿಷ್ಠಾನ ಅಧ್ಯಕ್ಷ ಮಿಥುನ್ ರೈ ರವರು ಹುಲಿ ವೇಷದಲ್ಲಿ ಮುಖ್ಯ ಭಾಗವಾಗಿರುವ 3 ಹುಲಿ ಮಂಡೆ (ಮುಖವಾಡ)ಗಳ ಸಮರ್ಪಣೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ಕೊಡೆತೂರು ದಸರಾ ಸಮಿತಿಯ ಸದಸ್ಯರು ಪ್ರಧಾನ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ನೀಡಿದರು.
Kshetra Samachara
30/09/2022 02:50 pm