ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಪ್ಪನಾಡು: ಸಾವಯವ ಕೃಷಿಕರಿಗೆ ಸನ್ಮಾನ

ಮುಲ್ಕಿ:ಕಳೆದ ಹಲವಾರು ವರ್ಷಗಳಿಂದ ಯಾವುದೇ ರಾಸಾಯನಿಕ ಬಳಸದೆ ಸಾವಯವ ಭತ್ತದ ಕೃಷಿಯನ್ನು ಮಾಡಿ ಆರೋಗ್ಯಪೂರ್ಣ ಸಾವಯವ ಅಕ್ಕಿಯನ್ನು ಬೆಳೆಸುತ್ತಿರುವ, ಮತ್ತು ಆಸಕ್ತರಿಗೆ ಅಕ್ಕಿಯನ್ನು ಸೇವಾ ಭಾವದಿಂದ ನೀಡುತ್ತಿರುವ ನವೀನ್ ಟಿ ಶೆಟ್ಟಿ ನಲ್ಯಗುತ್ತು ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ನವೀನ್ ಟಿ ಶೆಟ್ಟಿ ನಲ್ಯಗುತ್ತು ರವರು ಪಂಜ ಹಾಲು ಉತ್ಪಾದಕರ ಸಂಘ ಅಧ್ಯಕ್ಷರಾಗಿ, ಹರಿಪಾದೆ ಜಾರಂತಾಯ ಧೈವಸ್ಥಾನದ ಕಾರ್ಯದರ್ಶಿಗಳೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಲ್ಕಿ ತಾಲೂಕು ಸಾಮರಸ್ಯ ಸಹ ಪ್ರಮುಖರೂ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ

Edited By : PublicNext Desk
Kshetra Samachara

Kshetra Samachara

21/09/2022 10:48 am

Cinque Terre

1.25 K

Cinque Terre

0

ಸಂಬಂಧಿತ ಸುದ್ದಿ