ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಭಾನುವಾರ ದೇವಾಲಯದ ಮುಂಭಾಗದಿಂದ ಹೊರಾಂಗಣಕ್ಕೆ ಮರಳು ಸ್ಥಳಾಂತರಿಸುವ ಕೆಲಸ ಕಾರ್ಯ ವನ್ನು ಹಳೆಯಂಗಡಿ ಸಮೀಪದ ಇಂದಿರಾ ನಗರದ ಗ್ರಾಮಸ್ಥರ ಕರಸೇವೆಯ ಮೂಲಕ ನಡೆಯಿತು.
Kshetra Samachara
26/06/2022 09:35 pm