ಮುಲ್ಕಿ: ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ಹನುಮ ಜಯಂತಿ ಪ್ರಯುಕ್ತ ಬೆಳಿಗ್ಗೆ ಪ್ರಾರ್ಥನೆ ನಂತರ ಹನುಮದ್ ವೃತ, ಹನುಮಂತ ದೇವರಿಗೆ ಪಂಚಾಮೃತ ಅಭಿಷೇಕ, ಸಿಯಾಳ ಅಭಿಷೇಕ ರಾತ್ರಿ ವಸಂತ ಪೂಜೆ ನಂತರ ಪ್ರಸಾದ ವಿತರಣೆ ನಡೆಯಿತು.
ಕಿನ್ನಿಗೋಳಿ ರಾಮ ಮಂದಿರದ ಪ್ರಧಾನ ಆರ್ಚಕ ವೆ. ಮೂ. ಗಿರೀಶ್ ಭಟ್, ವಿದ್ವಾನ್ ನವೀನ್ ಭಟ್ ಮೂಲ್ಕಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜಿಎಸ್‌ಬಿ ಅಸೋಶಿಷೇನ್ ಟ್ರಸ್ಟ್ ಅಧ್ಯಕ್ಷ ರಾಜೇಶ್ ನಾಯಕ್, ಉಪಾಧ್ಯಕ್ಷ ಅದಿತ್ಯ ಕಾಮತ್ , ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ , ಕೋಶಾಧಿಕಾರಿ ಮಂಜುನಾಥ ಮಲ್ಯ ಟ್ರಸ್ಟಿಗಳಾದ ರಾಘವೇಂದ್ರ ಪ್ರಭು, ರಾಜೇಶ್ ಕಾಮತ್, ಗಣೇಶ್ ಪ್ರಸಾದ್ ಕಾಮತ್ , ನಾಮದೇವ ಕಾಮತ್, ಗುರುದತ್ತ ರಾವ್ ಉಪಸ್ಥಿತರಿದ್ದರು.
Kshetra Samachara
17/04/2022 07:51 am