ಮೂಡಬಿದ್ರೆ: ಮೂಡಬಿದ್ರೆ ಹೊರವಲಯದ ಇರುವೈಲು ಗ್ರಾಮದ ಶೀಲಾವತಿ ನಾಯ್ಕ ರವರಿಗೆ ಕೃಷಿ ಇಲಾಖೆಯ 2021-22ನೇ ಸಾಲಿನ ಕೃಷಿ ಯಾಂತ್ರಿಕರಣ ಯೋಜನೆಯಡಿಯಲ್ಲಿ 3ಲಕ್ಷ ರೂಪಾಯಿ ಸಹಾಯಧನದಲ್ಲಿ ನೀಡಲಾದ ಟ್ರ್ಯಾಕ್ಟರ್ ನ್ನು ಶಾಸಕ ಉಮಾನಾಥ್ ಕೋಟ್ಯಾನ್ ಅವರು ತಮ್ಮ ಕಚೇರಿ "ಸೇವಕ" ದಲ್ಲಿ ಹಸ್ತಾಂತರ ಮಾಡಿದರು.
ಈ ಸಂದರ್ಭ ಸ್ಥಳೀಯ ಪಂಚಾಯತ್ ಸದಸ್ಯರು, ಪುರಸಭಾ ಸದಸ್ಯರು ಬಿಜೆಪಿ ನಾಯಕರು ಉಪಸ್ಥಿತರಿದ್ದರು
Kshetra Samachara
01/04/2022 09:40 pm