ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲಕಾಡಿ:"ಶ್ರೀ ಕಟೀಲು ಅಮ್ಮ ನಡೆಗೆ ನಮ್ಮ ನಡೆ" ಕಾರ್ಯಕ್ರಮಕ್ಕೆ ಚಾಲನೆ

ಮುಲ್ಕಿ: ಬಿರುವೆರ್ ಫ್ರೆಂಡ್ಸ್ ಮುಲ್ಕಿ (ರಿ)ಮತ್ತು ಬಿರುವೆರ್ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಕೆಂಪುಗುಡ್ಡೆ ಕೊಲಕಾಡಿ ಯ ಕುಂಜಾರುಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಿಂದ 7 ನೇ ವರ್ಷದ "ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮ ನಡೆಗೆ ನಮ್ಮ ನಡೆ" ಕಾರ್ಯಕ್ರಮಕ್ಕೆ ಆದಿಕಿಲ್ಲಾಡಿ ಬಬ್ಬುಸ್ವಾಮಿ ಯುವಕ ಮಂಡಲದ ಅಧ್ಯಕ್ಷ ರಾದ ರಂಜನ್. ಬಿ.ಶೆಟ್ಟಿಯವರು ಚಾಲನೆ ನೀಡಿದರು.

ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಲೀಲಾವತಿ.ಜಿ.ಕುಂದರ್ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡರು

Edited By : PublicNext Desk
Kshetra Samachara

Kshetra Samachara

07/01/2022 07:59 am

Cinque Terre

706

Cinque Terre

0

ಸಂಬಂಧಿತ ಸುದ್ದಿ