ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಷ್ಟ್ರೀಯ ಮೀನುಗಾರಿಕೆ ನೀತಿ; ವಿಚಾರಸಂಕಿರಣ

ಮಂಗಳೂರು: ಮೀನುಗಾರರಿಗೆ ಇರುವ ಅವಕಾಶಗಳು- ಸವಾಲುಗಳು, ರಾಷ್ಟ್ರೀಯ ಮೀನುಗಾರಿಕೆ ನೀತಿ ಈ ಬಗ್ಗೆ ಚರ್ಚಿಸಲು ಪ್ರಮುಖರ ಸಭೆ- ವಿಚಾರ ಸಂಕಿರಣ ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ಜರುಗಿತು.

ಜಗದ್ಗುರು ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಶಾಸಕರಾದ ಡಾ.ವೈ‌. ಭರತ್ ಶೆಟ್ಟಿ, ವೇದವ್ಯಾಸ ಕಾಮತ್,‌ಲಾಲಾಜಿ ಮೆಂಡನ್, ಹಾಗೂ ನಾನಾ ಭಾಗದ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.‌

Edited By : Nagaraj Tulugeri
Kshetra Samachara

Kshetra Samachara

24/01/2021 10:54 pm

Cinque Terre

7.45 K

Cinque Terre

0

ಸಂಬಂಧಿತ ಸುದ್ದಿ