ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಹನುಮನಿಗೆ ರಂಗಪೂಜೆ ಸೇವೆ ಪುನಾರಂಭ

ಮೂಡುಬಿದಿರೆ: ಕೊರೊನಾ ಹಾವಳಿಯಿಂದಾಗಿ ಲಾಕ್ ಡೌನ್ ಬಳಿಕ ಮೂಡುಬಿದಿರೆಯ ಸೀಯಾಳ ಅಭಿಷೇಕಪ್ರಿಯ ಶ್ರೀ ಹನುಮಂತ ದೇವಸ್ಥಾನದಲ್ಲಿ ಸ್ಥಗಿತಗೊಂಡಿದ್ದ ಬಹು ಬೇಡಿಕೆಯ ರಂಗಪೂಜೆ ಸೇವೆ ಭಾನುವಾರದಿಂದ ಮತ್ತೆ ಆರಂಭಗೊಂಡಿದೆ.

ಶ್ರೀ ದೇವಳದಲ್ಲಿ ಭಾನುವಾರ ಸಂಜೆ ಸುಮಾರು ಹತ್ತು ತಿಂಗಳ ಬಳಿಕ ಮತ್ತೆ ಮೊದಲ ಬಾರಿಗೆ ರಂಗಪೂಜೆ ಸೇವೆ ನಡೆದಿದ್ದು, ಈ ಸಂದರ್ಭ ಆಡಳಿತ ಮಂಡಳಿಯ ಪ್ರಮುಖರು, ಭಜಕರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

28/12/2020 02:48 pm

Cinque Terre

4.05 K

Cinque Terre

0

ಸಂಬಂಧಿತ ಸುದ್ದಿ