ಮಹಿಳೆಯರಿಗೆ ಸೀರೆ ಚೆಂದ.ಅದಕ್ಕೆ ಒಪ್ಪುವ ರವಿಕೆ ಇದ್ದರೂ ಇನ್ನೂ ಚೆಂದ. ಆದರೆ ಇಲ್ಲೊಬ್ಬ ಮಹಿಳೆ ತಮ್ಮ ಅದ್ಭುತ ಸೀರೆಗೆ ಮೆಹಂದಿ ಡಿಸೈನ್ ಇರೋ ಬ್ಲೌಸ್ ತೊಟ್ಟಿದ್ದಾರೆ. ಆ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೋಡಿ.
ಬ್ಲೌಸ್ ಅಂದ್ರೆ ಅದು ಸೀರೆಯ ಅಂದ ಹೆಚ್ಚಿಸಬೇಕು. ಹಾಗೇನೆ ಇರಬೇಕು ಆ ರವಿಕೆ. ಹಂಗೇನೆ ಪ್ಲಾನ್ ಮಾಡ್ತಾರೆ ಮಹಿಳೆಯರು. ಅದರಂತೆ ಈ ಮಹಿಳೆ ಮೆಹಂದಿ ಡಿಸೈನ್ ಇರೋ ಬ್ಲೌಸ್ ರೆಡಿ ಮಾಡಿಸಿದ್ದಾರೆ. ಅದನ್ನ ಧರಿಸಿಕೊಂಡು ಖುಷಿಪಟ್ಟಿದ್ದಾರೆ. ಅದೇ ವೀಡಿಯೋನೆ ಈಗ ವೈರಲ್ ಆಗುತ್ತಿದೆ.
PublicNext
02/12/2021 05:21 pm