ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಾಸ್ ಟ್ರಾನ್ಸ್‌ಫರ್

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಾಸ್ ಟ್ರಾನ್ಸ್‌ಫರ್ ಕೈಗೊಳ್ಳಲಾಗಿದೆ.

ಹೌದು. ರಾಜ್ಯ ಸರ್ಕಾರವು 179 ಇನ್ಸ್‌ಪೆಕ್ಟರ್‌ಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾದ ನಂತರ ಕೈಗೊಂಡ ಅತಿ ದೊಡ್ಡ ವರ್ಗಾವಣೆ ಇದಾಗಿದೆ.

Edited By : Vijay Kumar
PublicNext

PublicNext

23/04/2022 04:59 pm

Cinque Terre

72.71 K

Cinque Terre

12

ಸಂಬಂಧಿತ ಸುದ್ದಿ