ಬಾಯಲ್ಲಿ ನೀರೂರಿಸುವ ಮಾಂಸಹಾರಿ ಖಾದ್ಯಗಳಲ್ಲಿ ದೊನ್ನೆ ಬಿರಿಯಾನಿಯೂ ಒಂದು. ದಕ್ಷಿಣ ಭಾರತದ ಪ್ರಸಿದ್ಧ ಮಾಂಸಹಾರಿ ಪಾಕವಿಧಾನವಾದ ದೊನ್ನೆ ಬಿರಿಯಾನಿಗೆ ಕಡಿಮೆ ಪ್ರಮಾಣದ ಮಸಾಲೆಯನ್ನು ಬಳಸಲಾಗುವುದು. ಅಕ್ಕಿ ಹಾಗೂ ಕೋಳಿ ಮಾಂಸದ ಸಂಯೋಜನೆಯಲ್ಲಿ ತಯಾರಿಸಲಾಗುವ ಈ ಭಕ್ಷ್ಯವನ್ನು ಎಲ್ಲಾ ವಯೋಮಾನದವರು ಸವಿಯಬಹುದು. ಅತಿಥಿಗಳು ಬಂದಾಗ ಅಥವಾ ಮನಸ್ಸು ಬಿರಿಯಾನಿ ತಿನ್ನಲು ಬಯಸಿದಾಗ ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ದೊನ್ನೆ ಬಿರಿಯಾನಿಯನ್ನು ತಯಾರಿಸಬಹುದು.
PublicNext
23/05/2022 02:40 pm