ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪನೀರ್ ಟಿಕ್ಕಾ ರೈಸ್ ಮಾಡುವ ವಿಧಾನ

ಸಾಮಾನ್ಯವಾಗಿ ಹೋಟೆಲ್‌ನಲ್ಲಿ ಪನೀರ್ ಟಿಕ್ಕಾ ಮಸಾಲಾ ತಂದೂರಿ ರೊಟ್ಟಿ ಜೊತೆ ತಿಂದಿರುತ್ತೇವೆ. ಅದೇ ರೀತಿಯ ರುಚಿ ಹೊಂದಿರುವ ಅಡುಗೆ ಈ ಪನೀರ್ ಟಿಕ್ಕಾ ರೈಸ್. ಕೇವಲ ಊಟದ ಡಬ್ಬಿಗೆ ಮಾತ್ರವಲ್ಲದೆ ಇದನ್ನು ರಾತ್ರಿ ಊಟಕ್ಕೆ ಕೂಡ ಮಾಡಿಕೊಂಡರೆ ಚೆನ್ನಾಗಿರುತ್ತದೆ. ಮನೆಯಲ್ಲಿನ ಚಿಕ್ಕ ಪುಟ್ಟ ಕಾರ್ಯಕ್ರಮಗಳಿಗೆ ಮಾಡಿಕೊಳ್ಳಲು ವಿಭಿನ್ನವಾಗಿರುತ್ತದೆ. ಮಸಾಲೆಯಿಂದ ಆವರಿಸಿದ ಪನೀರ್ ಹದವಾಗಿ ಬೇಯಿಸಿರುವುದರಿಂದ ತಿನ್ನುವಾಗ ಒಳ್ಳೆಯ ಸ್ವಾದ ನೀಡುತ್ತದೆ.

Edited By : Vijay Kumar
PublicNext

PublicNext

11/01/2022 09:38 am

Cinque Terre

22.79 K

Cinque Terre

0