ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಿಂಗ್ ಸಮೋಸ ಮಾಡುವ ವಿಧಾನ

ಬೇಕರಿಗಳಲ್ಲಿ ಸಿಗುವ ತಿಂಡಿಗಳಲ್ಲಿ ಬಹುಶಃ ಸಮೋಸಾ ಎಲ್ಲಕ್ಕಿಂತ ಹೆಚ್ಚು ವೇಗವಾಗಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ತಿಂಡಿ. ಸ್ಟಫಿನ್ಗ್ ಮಾಡಿ ವಿಭಿನ್ನವಾದ ಆಕಾರ ಮತ್ತು ಗಾತ್ರದಲ್ಲಿ ಸಮೋಸ ತಯಾರಿಸಲಾಗುತ್ತದೆ ಹಾಗೂ ಪುದಿನ-ಕೊತ್ತಂಬರಿ ಸೊಪ್ಪಿನ ಖಾರದ ಚಟ್ನಿ ಹಾಗೂ ಹುಣಸೆಹಣ್ಣು-ಖರ್ಜೂರದ ಸಿಹಿ ಚಟ್ನಿಯೊಂದಿಗೆ ಸಮೋಸವನ್ನು ಸಾಮಾನ್ಯವಾಗಿ ತಿನ್ನಲಾಗುತ್ತದೆ. ಕೆಲವರು ಟೊಮೇಟೊ ಕೆಚಪ್ನೊಂದಿಗೆ ತಿನ್ನಲು ಇಷ್ಟ ಪಡುತ್ತಾರೆ. ಇಲ್ಲಿ ನಾನು ವೃತ್ತಾಕಾರದ ಸುಂದರವಾದ ರಿಂಗ್ ಸಮೋಸ ಮಾಡುವ ವಿಧಾನವನ್ನು ತಿಳಿಸುತ್ತಿದ್ದೇನೆ. ಮನೆಯಲ್ಲಿ ಯಾವುದೇ ಪಾರ್ಟಿ ಅಥವಾ ಸಂಭ್ರಮದ ಆಚರಣೆಯ ಸಂಧರ್ಭದಲ್ಲಿ ಪಾರ್ಟಿ ಸ್ನ್ಯಾಕ್ನಂತೆ ಸರ್ವ್ ಮಾಡಬಹುದು. ಬನ್ನಿ ಹಾಗಿದ್ದರೆ ರಿಂಗ್ ಸಮೋಸ ಮಾಡುವ ವಿಧಾನವನ್ನು ತಿಳಿಯೋಣ.

Edited By : Vijay Kumar
PublicNext

PublicNext

07/01/2022 07:36 pm

Cinque Terre

43.83 K

Cinque Terre

0