ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೂವಿನಂತೆ ಕಾಣುವ ಈ ಆಹಾರವನ್ನು ನೀವು ನೋಡಿದ್ದಿರಾ?

ಕೆಲವು ಆಹಾರ ಪದಾರ್ಥಗಳ ಕಡೆಗೆ ನಮ್ಮನ್ನು ಆಕರ್ಷಿಸುವುದು ಅವುಗಳ ಸ್ವಾದಿಷ್ಟಕರವಾದ ರುಚಿ, ಸುವಾಸನೆ ಮತ್ತು ನೋಡಲು ಹೇಗೆ ಕಾಣುತ್ತದೆ ಎಂಬುವುದು ಸಹ ಮಹತ್ವವಾಗುತ್ತದೆ.

ಇಲ್ಲಿ ಒಂದು ಆಹಾರ ಪದಾರ್ಥದ ಬಗ್ಗೆ ನಾವು ಹೇಳುತ್ತೇವೆ, ಅದು ನೋಡಲು ಆಕರ್ಷಕವಾಗಿದೆ ಮತ್ತುರುಚಿಯಾಗಿದೆ. ನೀವು ರೈಸ್ ಬಾಲ್ ಮಾಡಲು ಟ್ರೈ ಮಾಡಿ.

ಮೃದುವಾದ ರೈಸ್ ಬಾಲ್

ಈ ರೈಸ್ ಬಾಲ್ ಸಾಮಾನ್ಯವಾಗಿ ಹಬೆಯಲ್ಲಿ ತಯಾರಿಸಲಾಗುತ್ತದೆ ಮತ್ತು ಅವುಗಳೊಳಗೆ ರುಚಿಕರವಾದ ಪದಾರ್ಥಗಳನ್ನು ಹಾಕಿ ಭರ್ತಿ ಮಾಡಲಾಗುತ್ತದೆ. ಅವುಗಳನ್ನು ತ್ವರಿತವಾಗಿ ತಯಾರಿ ಮಾಡಿಕೊಳ್ಳಬಹುದು ಮತ್ತು ಇದನ್ನು ತಯಾರಿಸಿಕೊಳ್ಳುವುದು ತುಂಬಾ ಸುಲಭ

Edited By : Nagesh Gaonkar
PublicNext

PublicNext

01/01/2022 04:13 pm

Cinque Terre

35.37 K

Cinque Terre

0