ತೆಂಗಿನಕಾಯಿ ಬರ್ಫಿಯನ್ನು ಮತ್ತಷ್ಟು ರುಚಿಕರವಾಗಿ ಮಾಡುವ ಇನ್ನೊಂದು ವಿಧಾನ. ಹೇಗಂತೀರಾ? ಸ್ವಲ್ಪ ರವೆಯನ್ನು ಸೇರಿಸಿ ಮಾಡುವುದು. ನಮ್ಮ ಇವತ್ತಿನ ರೆಸಿಪಿ ಇದೇ. ಈ ಕೆಳಗೆ ತೋರಿಸಿದಂತೆ ಒಮ್ಮೆ ಮಾಡಿ ನೋಡಿ ಈ ಸುಲಭ ವಿಧಾನದಲ್ಲಿ ರವೆ ಮತ್ತು ತೆಂಗಿನಕಾಯಿ ಬರ್ಫಿ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ