ಒಣ ಬೀಜಗಳು, ಒಣ ಹಣ್ಣುಗಳು ಮತ್ತು ಜೇನುತುಪ್ಪವನ್ನು ಬಳಸುವುದರ ಮೂಲಕ ನಾವು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಒಂದು ಶಕ್ತಿವರ್ಧಕ ಮತ್ತು ಉಲ್ಲಾಸಕರ ಪ್ರೋಟೀನ್ ಪಾನೀಯ. ನಿಮ್ಮ ಬೆಳಗಿನ ಉಪಾಹಾರಕ್ಕಾಗಿ ಈ ಪಾನೀಯವನ್ನು ಒಂದು ಲೋಟದಷ್ಟು ಕುಡಿದರೆ ಮಧ್ಯಾಹ್ನದವರೆಗೆ ನಿಮ್ಮನ್ನು ಸಕ್ರಿಯ ಮತ್ತು ಶಕ್ತಿಯುತವಾಗಿರಿಸುವುದು ಖಚಿತ. ಇಂದು ನಾವು ಹಂತ ಹಂತವಾಗಿ ಎನರ್ಜಿ ಡ್ರಿಂಕ್ ಮಾಡುವ ವಿಧಾನವನ್ನು ತಿಳಿಯೋಣ.
PublicNext
09/12/2021 04:55 pm