ಲಂಚ್ ಬಾಕ್ಸ್ ಅನ್ನೋದು ಪ್ರತಿ ದಿನದ ವಿಭಿನ್ನ ರೆಸಿಪಿ ಚಾಲೆಂಜೇ ಆಗಿದೆ.ಮಹಿಳೆಯರು ದಿನವೂ ಈ ಲಂಚ್ ಬಾಕ್ಸ್ ನಲ್ಲಿ ಹೊಸ ರೀತಿಯ ಅಡುಗೆ ಮಾಡಿ ಹಾಕಬೇಕು ಅಂತಲೇ ಯೋಚಿಸುತ್ತಾರೆ. ಹಿಂದಿನ ರಾತ್ರಿನೆ ಒಂದಷ್ಟು ಪ್ಲಾನ್ ಕೂಡ ಮಾಡಿಕೊಂಡಿರುತ್ತಾರೆ. ಅವರ ಪ್ಲಾನ್ ಗೆ ಹೆಲ್ಪ್ ಆಗುವ ಲಂಚ್ ಬಾಕ್ಸ್ ನ ಎರಡು ಬಗೆಯ ಅನ್ನದ ರೆಸಿಪಿ ಇಲ್ಲಿದೆ ನೋಡಿ.
PublicNext
06/12/2021 06:53 pm