ಇವತ್ತಿನ ಜೀವನಶೈಲಿಯಲ್ಲಿ ಎಲ್ಲರೂ ಅಡುಗೆಯಲ್ಲಿ ರುಚಿಯನ್ನೇ ಬಯಸುತ್ತಾರೆ. ಆದರೆ ಕೇವಲ ರುಚಿಕರವಾದ ಆಹಾರ ತಿಂದರೆ ಸಾಲದು, ಪೌಷ್ಟಿಕ ಆಹಾರ ಸೇವನೆ ಅಷ್ಟೆ ಮುಖ್ಯ. ಆರೋಗ್ಯಕ್ಕೆ ಪ್ರೋಟೀನ್ ಎಷ್ಟು ಅವಶ್ಯ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಇಂದು ಇಂತಹ ಹೆಚ್ಚು ಪ್ರೋಟೀನ್ ಮೂಲವಾಗಿರುವ ಸೋಯ ಚಂಕ್ಸ್ ಉಪಯೋಗಿಸಿ ಟಿಕ್ಕಾ ಮಸಾಲೆ ಮಾಡುವ ವಿಧಾನ ತಿಳಿಯೋಣ.
PublicNext
05/12/2021 10:23 am