ಅನ್ನಕ್ಕೆ ಅದರದ್ದೇ ಆದ ವಿಶೇಷ ರುಚಿ ಇದೆ.. ಅದಕ್ಕೆ ಸೂಕ್ತ ಅನಿಸೋ ಯಾವುದೇ ಕರಿ ಮಾಡಿ ನೋಡಿ. ಅದು ವಿಶೇಷ ರುಚಿಯನ್ನೆ ಕೊಡುತ್ತದೆ. ಅಂತಹದ್ರಲ್ಲಿ ಗೀ ರೈಸ್ ಗೆ ಸೊಪ್ಪಿನ ಕರಿ ಬೆರೆಸಿ ತಿಂದ್ರೆ ಸ್ವರ್ಗ ಸುಖವೇ ಸರಿ. ಆ ಸೊಪ್ಪಿನ ಕರಿ ಮಾಡುವ ವಿಧಾನ ಇಲ್ಲಿದೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ