ಇಡ್ಲಿ ಅತ್ಯಂತ ಆರೋಗ್ಯಕರ ತಿಂಡಿ. ಎಂತಹ ತೊಂದರೆ ಇದರೂ ಸರಿಯೇ. ಡಾಕ್ಟರ್ ಎರಡು ಇಡ್ಲಿ ತಿಂದು ಬಿಡಿ ಅಂತಾರೆ. ಇಂತಹ ಇಡ್ಲಿಯಲ್ಲಿಯೆ ಹತ್ತು ಹಲವು ವೆರೈಟಿಗಳಿಗವೆ. ಅವುಗಳಲ್ಲಿ ಶಾವಿಗೆ ಇಡ್ಲಿ ಕೂಡ ಒಂದು. ಅದನ್ನ ಮಾಡುವ ವಿಧಾನ ಇಲ್ಲಿದೆ. ಬನ್ನಿ,ನೋಡೋಣ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ